ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಹಿಂದೆ ಸರಿದಿದ್ದಾರೆ. ಕ್ರಿಕೆಟ್‌ನಿಂದ ಕೊಂಚ ಕಾಲ ದೂರ ಉಳಿಯಲು ಬಯಸಿರುವುದರಿಂದ ಮುಂಬರುವ ಐಪಿಎಲ್‌ನಲ್ಲಿ ತಾನು ಆಡುತ್ತಿಲ್ಲ ಎಂದು ಸ್ಟೇನ್ ಹೇಳಿದ್ದಾರೆ.
RCB leading seamer Dale Steyn has tweeted saying he won't be playing for RCB this year